ಕೊರವಂಜಿ ಅಪರಂಜಿ ಪರಂಪರೆ
ಕೊರವಂಜಿ ಚಾರಿತ್ರಿಕ ಹಿನ್ನೆಲೆ
ಕೊರವಂಜಿ ಚಾರಿತ್ರಿಕ ಹಿನ್ನೆಲೆ
೧೯೪೨ರಿಂದ ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ನಾಡಿನ ಹಾಸ್ಯರಸಿಕರನ್ನು ರಂಜಿಸಿದ ಕೊರವಂಜಿಯ ಹುಟ್ಟಿಗೆ ರಾ.ಶಿ. ಯವರೊಂದಿಗೆ ಒತ್ತಾಸೆಯಾಗಿ ನಿಂತವರು, ನಾ.ಕಸ್ತೂರಿಯವರು. ಸಮಾನ ಮನೋಧರ್ಮದ ಇವರಿಬ್ಬರ ಭೇಟಿ ಕನ್ನಡ ನಗೆ ಸಾಹಿತ್ಯಕ್ಕೆ ಒಂದು ಮಹತ್ವದ ಘಟನೆಯಾಗಿ ಪರಿಣಮಿಸಿತು. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಆ ದಿನಗಳಲ್ಲಿ ಕಸ್ತೂರಿಯವರ ವಿದ್ಯಾರ್ಥಿ. ಲಕ್ಷ್ಮಣ್ ಚಿತ್ರಗಳು, ರಾ.ಶಿ., ಕಸ್ತೂರಿ, ಇವರುಗಳ ನಗೆಲೇಖನಗಳೊಂದಿಗೆ ೧೯೪೨ರ ಕಾಮನಹಬ್ಬದಂದು (ಮಾರ್ಚಿ ೧೮) ಜನ್ಮತಾಳಿದ ಕೊರವಂಜಿಗೆ ಆ ಯುದ್ಧದ ದಿನಗಳಲ್ಲೂ ಒಳ್ಳೆಯ ಭವಿಷ್ಯ ಇರುವ ಸೂಚನೆಗಳಿದ್ದವು. ಹೇಳಿಕೊಳ್ಳುವಂತಹ ಯಾವ ಹಾಸ್ಯಸಾಹಿತ್ಯವೂ ಇಲ್ಲದ ಆ ಕಾಲದಲ್ಲಿ ಸಹಜವಾಗಿಯೇ ನಾಡಿನ ಓದುಗರು ಕೊರವಂಜಿಯನ್ನು ಆದರದಿಂದ ಬರಮಾಡಿಕೊಂಡರು.
ಅಪರಂಜಿ ಕಿಡಿ
–
ಪ್ರಶ್ನೋತ್ತರ
–
ನಮ್ಮ ನಿಮ್ಮಲ್ಲಿ
–
ಅವಿಸ್ಮರಣೀಯ ನಗೆಗಾರರು - 17
–
ಪುಟ್ಟರಾಜಕುಮಾರ - 3
–
ನಾದೋಪಾಸಕರ ಉದರೋಪಾಸನೆ - 1
–
ಸಾಮಾನ್ಯ ಬುದ್ಧಿ ಯಾಕೆ ಕೃತಕ ಬುದ್ದಿ ಇರುವಾಗ
–
ದಶಕಂಠನ ರಗಳೆ
–
ಪದಕುಲುಮೆ
–
ಕಪ್ಪು ಮೋರೆಯ ರವಿಯೊಡನೆ ಮುಖಾಮುಖಿ
–
ತುಂತುರು
–
ಆ ಕಾಲವೊಂದಿತ್ತು
–
ಪುಸ್ತಕ ಪರಿಚಯ
ಏಕಾಂಗಿತನದ ಮಹತ್ವ
–
ವೈದ್ಯರಲ್ಲಿ ರಸನಿಮಿಷಗಳು
–
ಬಕೆಟಿಗರು
–
ಗಾದೆಗೊಂದು ಕಥೆ
–
ಕ್ರಾಂತಿಯ ಅಲೆಯಲ್ಲಿ ಸುಲುಕಿ
–
ಹರೇ ಸಮುದ್ರ ಪುರಾಣ
–
ಅಲ್ಲೇಪಾಕ್
–
ಕಣ್ಣ ಬಾಣಂತನ
–
ಹಾರಿ ಹೋದವರು
–
ಮನೆಯ ಟೀಂ ಲೀಡರ್ ಯಾರು?
–
ಮತ್ತೆ ವರ್ಕ್ ಶಾಪಂತೆ !
–
ಕೋಡಂಗಿ - ಗೋವಿಂದ - ಈರಭದ್ರ!
–
ಮನಿ ! ಮನಿ ! ಮಣಿ !
–
ಸ್ಪೂನರಾಯಣ
–
ನಿನ್ನ ನೋಟವೆ ಹೇಳಿತಿಂತು ನಾನು ಪಾತ್ರಳು ಪ್ರೀತಿಗೆ
–
ಫೆಸ್ಟಿವಲ್ ಅಡ್ವಾನ್ಸ್.......
–
ನೀಲಿ ಭಾಗವತ
–
ಅಜ್ಜಿ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠಾನ
–
ಅಪಾಯ ಬಂದಾಗ ಉಪಾಯ
–
ಗಲ್ಫ್ - ವಾರ್ : ನನ್ನ ಹೆಂಡತಿಗೆ ಗಂಡ ಸಿಗುತ್ತಾನೆಯೇ?
–
ಯಮನ ಕೈಲೊಂದು ಸ್ಮಾರ್ಟ್ಫೋನ್ ಬಂದರೆ…
–
ಸಿಟ್ಟತ್ತಿ ತಿರುಗಿ ನೋಡ್ಯಾಳ !
–
ರಾಮಾಯಣದ ಕಾಲದಲ್ಲೂ ಎ ಐ ಇತ್ತು!
–
ವ್ಯಾನು ಬಂತು
–
ಧನಸ್ಸು ರಾಶಿಯವರೇ….!
–
ಆಧಾರವೇ ರಗಳೆ !
–
ಭಿಮಸೇನರ ಆವಾಹನೆ ….!
–
–
ಪ್ರಶ್ನೋತ್ತರ
–
ನಮ್ಮ ನಿಮ್ಮಲ್ಲಿ
–
ಅವಿಸ್ಮರಣೀಯ ನಗೆಗಾರರು - 17
–
ಪುಟ್ಟರಾಜಕುಮಾರ - 3
–
ನಾದೋಪಾಸಕರ ಉದರೋಪಾಸನೆ - 1
–
ಸಾಮಾನ್ಯ ಬುದ್ಧಿ ಯಾಕೆ ಕೃತಕ ಬುದ್ದಿ ಇರುವಾಗ
–
ದಶಕಂಠನ ರಗಳೆ
–
ಪದಕುಲುಮೆ
–
ಕಪ್ಪು ಮೋರೆಯ ರವಿಯೊಡನೆ ಮುಖಾಮುಖಿ
–
ತುಂತುರು
–
ಆ ಕಾಲವೊಂದಿತ್ತು
–
ಪುಸ್ತಕ ಪರಿಚಯ
ಏಕಾಂಗಿತನದ ಮಹತ್ವ
–
ವೈದ್ಯರಲ್ಲಿ ರಸನಿಮಿಷಗಳು
–
ಬಕೆಟಿಗರು
–
ಗಾದೆಗೊಂದು ಕಥೆ
–
ಕ್ರಾಂತಿಯ ಅಲೆಯಲ್ಲಿ ಸುಲುಕಿ
–
ಹರೇ ಸಮುದ್ರ ಪುರಾಣ
–
ಅಲ್ಲೇಪಾಕ್
–
ಕಣ್ಣ ಬಾಣಂತನ
–
ಹಾರಿ ಹೋದವರು
–
ಮನೆಯ ಟೀಂ ಲೀಡರ್ ಯಾರು?
–
ಮತ್ತೆ ವರ್ಕ್ ಶಾಪಂತೆ !
–
ಕೋಡಂಗಿ - ಗೋವಿಂದ - ಈರಭದ್ರ!
–
ಮನಿ ! ಮನಿ ! ಮಣಿ !
–
ಸ್ಪೂನರಾಯಣ
–
ನಿನ್ನ ನೋಟವೆ ಹೇಳಿತಿಂತು ನಾನು ಪಾತ್ರಳು ಪ್ರೀತಿಗೆ
–
ಫೆಸ್ಟಿವಲ್ ಅಡ್ವಾನ್ಸ್.......
–
ನೀಲಿ ಭಾಗವತ
–
ಅಜ್ಜಿ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠಾನ
–
ಅಪಾಯ ಬಂದಾಗ ಉಪಾಯ
–
ಗಲ್ಫ್ - ವಾರ್ : ನನ್ನ ಹೆಂಡತಿಗೆ ಗಂಡ ಸಿಗುತ್ತಾನೆಯೇ?
–
ಯಮನ ಕೈಲೊಂದು ಸ್ಮಾರ್ಟ್ಫೋನ್ ಬಂದರೆ…
–
ಸಿಟ್ಟತ್ತಿ ತಿರುಗಿ ನೋಡ್ಯಾಳ !
–
ರಾಮಾಯಣದ ಕಾಲದಲ್ಲೂ ಎ ಐ ಇತ್ತು!
–
ವ್ಯಾನು ಬಂತು
–
ಧನಸ್ಸು ರಾಶಿಯವರೇ….!
–
ಆಧಾರವೇ ರಗಳೆ !
–
ಭಿಮಸೇನರ ಆವಾಹನೆ ….!
–
ಸುದ್ದಿ ಸಂಚಯ
ಅಪರಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
ಕೊರವಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
ಅಪರಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
- ಅ. ರಾ. ಸೇ, ಆನಂದ, ಶಿವು (ಶಿವಕುಮಾರ್), ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
- 28 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 16,000 ಪುಟಗಳ ನಗೆ ಸಾಹಿತ್ಯ.
- ಸುಮಾರು 700 ಲೇಖಕರು ಬರೆದಿರುವ ಸುಮಾರು 4500 ಲೇಖನಗಳು
ಕೊರವಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
- ರಾಶಿ, ನಾ. ಕಸ್ತೂರಿ, ದಾಶರಥಿ, ಕೇಫ, ಸುನಂದಮ್ಮ, ಕೊಳ್ಳೇಗಾಲದ ರಾಮಾನುಜ ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
- 25 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 12,000 ಪುಟಗಳ ನಗೆ ಸಾಹಿತ್ಯ.
- ಸುಮಾರು 700 ಲೇಖಕರು ಬರೆದಿರುವ ಸುಮಾರು 5000 ಲೇಖನಗಳು
- ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಬರೆದಿರುವ ಸುಮಾರು 1000 ಚಿತ್ರಗಳು
Visitors
190355
190355





