Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಅಪರಂಜಿ ಪರಂಪರೆ

ಕೊರವಂಜಿ ಚಾರಿತ್ರಿಕ ಹಿನ್ನೆಲೆ

೧೯೪೨ರಿಂದ ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ನಾಡಿನ ಹಾಸ್ಯರಸಿಕರನ್ನು ರಂಜಿಸಿದ ಕೊರವಂಜಿಯ ಹುಟ್ಟಿಗೆ ರಾ.ಶಿ. ಯವರೊಂದಿಗೆ ಒತ್ತಾಸೆಯಾಗಿ ನಿಂತವರು, ನಾ.ಕಸ್ತೂರಿಯವರು. ಸಮಾನ ಮನೋಧರ್ಮದ ಇವರಿಬ್ಬರ ಭೇಟಿ ಕನ್ನಡ ನಗೆ ಸಾಹಿತ್ಯಕ್ಕೆ ಒಂದು ಮಹತ್ವದ ಘಟನೆಯಾಗಿ ಪರಿಣಮಿಸಿತು. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಆ ದಿನಗಳಲ್ಲಿ ಕಸ್ತೂರಿಯವರ ವಿದ್ಯಾರ್ಥಿ. ಲಕ್ಷ್ಮಣ್ ಚಿತ್ರಗಳು, ರಾ.ಶಿ., ಕಸ್ತೂರಿ, ಇವರುಗಳ ನಗೆಲೇಖನಗಳೊಂದಿಗೆ ೧೯೪೨ರ ಕಾಮನಹಬ್ಬದಂದು (ಮಾರ್ಚಿ ೧೮) ಜನ್ಮತಾಳಿದ ಕೊರವಂಜಿಗೆ ಆ ಯುದ್ಧದ ದಿನಗಳಲ್ಲೂ ಒಳ್ಳೆಯ ಭವಿಷ್ಯ ಇರುವ ಸೂಚನೆಗಳಿದ್ದವು. ಹೇಳಿಕೊಳ್ಳುವಂತಹ ಯಾವ ಹಾಸ್ಯಸಾಹಿತ್ಯವೂ ಇಲ್ಲದ ಆ ಕಾಲದಲ್ಲಿ ಸಹಜವಾಗಿಯೇ ನಾಡಿನ ಓದುಗರು ಕೊರವಂಜಿಯನ್ನು ಆದರದಿಂದ ಬರಮಾಡಿಕೊಂಡರು.

ಮುಂದೆ ಓದಿ...

ಅಪರಂಜಿ ಕಿಡಿ
ಪ್ರಕಾಶ್

ನಮ್ಮ ನಿಮ್ಮಲ್ಲಿ
ಶಿವಕುಮಾರ್

ಅವಿಸ್ಮರಣಿಯ ನಗೆಗಾರರು - 3
ಶಿವಕುಮಾರ್

ಅರಿಚ್ಚಂದ್ರ ಅಮರ !
ಪ್ರೊ॥ ಎಂ. ಕೃಷ್ಣೇಗೌಡ

ನಿಂಗೆಂತಾ ಗೊತ್ತಿದ್ದು ?
ಭಾಗೀರಥಿ ಹೆಗಡೆ

ಹೂವೇ……ಹೂವೇ
ನಳಿನಿ ಸೂರ್ಯಪ್ರಾಕಾಶ್

ಜಾಲತಾಣ ಜಾಣತನ
ಅಣಕು ರಾಮನಾಥ್

ಶರಲೇಖನ ಪುನರಾಗಮನ
ವತ್ಸನ

ಸೋಮು ಆಫೀಸ್ ನಾಟಕ
ಬೇಲೂರು ರಾಮಮೂರ್ತಿ

ದಾರಿ ಕಾಣದಾಗಿದೆ ರಾಘವೇಂದ್ರನೇ…!
ಲತಾ ಹೆಗಡೆ

ಮನೆ ಬದಲಾಯಿಸಿ ನೋಡು !
ಸುಚಿತ್ರಾ ಹೆಗಡೆ

ಡೋಕ್ಲಾ ಇನ್ನೊಂದ್ ಹಾಕ್ಲಾ
ಎಂ. ಎಸ್. ನರಸಿಂಹಮೂರ್ತಿ

ಕ್ರಶ್........!
ಚಿತ್ರಾ ರಾಮಚಂದ್ರನ್

ಇಂದಿನ ಕಾಲದ ನಾಯಕರು
ಎಚ್. ಡುಂಡಿರಾಜ್

ತುಂತುರು
ದಂನಆ

ಅಥ್ಲೀಟ್ ಆಗೋದೇನ್ಮಹಾ!?
ಜಯಶ್ರೀ ದೇಶಪಾಂಡೆ

ಲೈಕಾಯಣ
ಎಸ್. ಎನ್. ಗಣನಾಥ

ಕಾರ್ಟೂನ್
ರಾಂಕಿ ಬೆಳ್ಳೂರ್

ದೇವರು ಕೊಟ್ಟದ್ದು, ಕೊಡದ್ದು….
ಎಚ್. ಗೋಪಾಲಕೃಷ್ಣ

ಕಂದನಿಗೇಕೆ ಮುದ್ದಿನ ಭಾಷೆ?
ಗಣೇಶ ಹೆಗ್ಗಡೆ

ಬಹುಮನಿ ಸಾಮ್ರಾಜ್ಯ
ನಳಿನಿ ಟಿ. ಭೀಮಪ್ಪ

ಜಯಹೇ ರಸರುಚಿಗಳ ಬೀಡೆ……!
ಸುಮಾ ರಮೇಶ್

ನಗಲು ಒಂದೇ ದಿನ ಸಾಕೇ ?
ಕೆ. ಎಸ್. ಸೋಮೇಶ್ವರ

ಹಿರಿಯರ ತೀರ್ಮಾನ
ಡಾ॥ ಶ್ಯಾಮಲಾ ರವಿಶಂಕರ್

ನೆನಪಿನ ಶಕ್ತಿ ಜಾಸ್ತಿ ಇರಲಿ, ನಾಲಿಗೆಯದು ಕಡಿಮೆ ಆಗಲಿ!
ಸಹನ ಪ್ರಸಾದ್

ಪ್ರವಾಸ?……ಪ್ರಯಾಸ !?
ಸೌಮ್ಯ ಮಿತ್ರ

ಮಡಿ ಮಡಿ ಎಂದು ಅಡಿಗಡಿಗ್ಹಾರುವೆ….
ವೈ. ಎನ್. ಗುಂಡೂರಾವ್

ಸೂಪರ್ ನಾನಾ ನಾನಿಗಳಾಗಿ!
ಜಿ. ವಿ. ಅರುಣ

ಸಿ.ಸಿ.ಟಿ.ವಿ. ಕ್ಯಾಮೆರಾಗಳ ಸಮಾವೇಶ
ರಾಂಕಿ ಬೆಳ್ಳೂರ್

ಅಪರೂಪದ ಅಪರಂಜಿ
ಕುಮುದಾ ಪುರುಷೋತ್ತಮ್

ಸಭಾತ್ಯಾಗ
ಸುಧಾ ಸರನೋಬತ್

ಸವತಿಯೊಂದಿಗೆ ಸರಸ
ನಿರ್ಮಲ ಮೃತ್ಯುಂಜಯ ಸ್ವಾಮಿ

ಮೈಸೂರಿಗೆ ಹೋಗುವಾಗ ಆದ ಅವಾಂತರ
ಇ. ಆರ್. ರಾಮಚಂದ್ರನ್

ಶ್ವಾನ ಭೋಜನ-ಬಿಟ್ಟಿ ಬಿರಿಯಾನಿ
ಅಶೋಕ ಪೂಜಾರ

ನಂಗೇ ಬಕ್ರಾ ಮಾಡಿದರೆ….ಬಿಡ್ತೀನಾ
ವಿ. ವಿಜಯೇಂದ್ರ ರಾವ್

ಟೈಪಿಸ್ಟ್
ಎಂ. ಎನ್. ಸುಂದರ ರಾಜ್

ಚಿಪ್ಪಿಂಡಿಯಾ !
ತುರುವೇಕೆರೆ ಪ್ರಾಸಾದ್

ಅಕ್ಟೋಬರ್
ಸುದ್ದಿ ಸಂಚಯ

ಅಪರಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ಅ. ರಾ. ಸೇ, ಆನಂದ, ಶಿವು (ಶಿವಕುಮಾರ್), ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 28 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 16,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 4500 ಲೇಖನಗಳು

ಕೊರವಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ರಾಶಿ, ನಾ. ಕಸ್ತೂರಿ, ದಾಶರಥಿ, ಕೇಫ, ಸುನಂದಮ್ಮ, ಕೊಳ್ಳೇಗಾಲದ ರಾಮಾನುಜ ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 25 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 12,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 5000 ಲೇಖನಗಳು
  • ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಬರೆದಿರುವ ಸುಮಾರು 1000 ಚಿತ್ರಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ...

Visitors
162982