Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಅಪರಂಜಿ ಪರಂಪರೆ

ಕೊರವಂಜಿ ಚಾರಿತ್ರಿಕ ಹಿನ್ನೆಲೆ

೧೯೪೨ರಿಂದ ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ನಾಡಿನ ಹಾಸ್ಯರಸಿಕರನ್ನು ರಂಜಿಸಿದ ಕೊರವಂಜಿಯ ಹುಟ್ಟಿಗೆ ರಾ.ಶಿ. ಯವರೊಂದಿಗೆ ಒತ್ತಾಸೆಯಾಗಿ ನಿಂತವರು, ನಾ.ಕಸ್ತೂರಿಯವರು. ಸಮಾನ ಮನೋಧರ್ಮದ ಇವರಿಬ್ಬರ ಭೇಟಿ ಕನ್ನಡ ನಗೆ ಸಾಹಿತ್ಯಕ್ಕೆ ಒಂದು ಮಹತ್ವದ ಘಟನೆಯಾಗಿ ಪರಿಣಮಿಸಿತು. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಆ ದಿನಗಳಲ್ಲಿ ಕಸ್ತೂರಿಯವರ ವಿದ್ಯಾರ್ಥಿ. ಲಕ್ಷ್ಮಣ್ ಚಿತ್ರಗಳು, ರಾ.ಶಿ., ಕಸ್ತೂರಿ, ಇವರುಗಳ ನಗೆಲೇಖನಗಳೊಂದಿಗೆ ೧೯೪೨ರ ಕಾಮನಹಬ್ಬದಂದು (ಮಾರ್ಚಿ ೧೮) ಜನ್ಮತಾಳಿದ ಕೊರವಂಜಿಗೆ ಆ ಯುದ್ಧದ ದಿನಗಳಲ್ಲೂ ಒಳ್ಳೆಯ ಭವಿಷ್ಯ ಇರುವ ಸೂಚನೆಗಳಿದ್ದವು. ಹೇಳಿಕೊಳ್ಳುವಂತಹ ಯಾವ ಹಾಸ್ಯಸಾಹಿತ್ಯವೂ ಇಲ್ಲದ ಆ ಕಾಲದಲ್ಲಿ ಸಹಜವಾಗಿಯೇ ನಾಡಿನ ಓದುಗರು ಕೊರವಂಜಿಯನ್ನು ಆದರದಿಂದ ಬರಮಾಡಿಕೊಂಡರು.

ಮುಂದೆ ಓದಿ...

ಅಪರಂಜಿ ಕಿಡಿ
ಪ್ರಕಾಶ್

ಮೊದಲ ಮಾತು
ಶಿವಕುಮಾರ್

ಯಾತ್ರೆ ಹೊರಟ ಚೌಡಿ ಪ್ರಸಂಗ
ವತ್ಸನ

ಚಿರಿಪಿರಿ ಚಿಮ್ಮುವವರು
ಭುವನೇಶ್ವರಿ ಹೆಗಡೆ

ನಿಮ್ಮಯ ಬಾಣ ಗರ್ಭಿಣಿ
ಎಸ್. ಆರ್. ವಿಜಯಶಂಕರ

ಒಂದು ಡೈರಿ ರಾದ್ಧಾಂತ
ಗಣೇಶ್ ಹೆಗ್ಗಡೆ

ಕೆಲಸದವಳ ಕಣ್ಣಿಗೆ....
ಛಾಯಾ ಭಟ್

ವ್ಯಂಗ ಮೆಲುಕು
ಪ್ರಕಾಶ್ ಶೆಟ್ಟಿ

ಸೈಕಲ್ ಕಳವು
ಬೇಲೂರು ರಾಮಮೂರ್ತಿ

ತುಂತುರು
ದಂನಆ

ಚಿತಂಪರ ರಗಸಿಯಮ್
ವಾಣೀ ಸುರೇಶ್

ಪಂಚ್ ಪದ್ಯಗಳು
ಎಚ್. ಡುಂಡಿರಾಜ್

ಕರಭಾರ
ಎಂ. ಎಸ್. ನರಸಿಂಹಮೂರ್ತಿ

ಕಾಂಗ್ರೆಸ್ ನ ಜನ್ಮ ಜಾತಕ
ಎಂ. ಕೆ. ಭಾಸ್ಕರರಾವ್

ಜ..ಜ..ಜಾಹಿರಾತು....
ಅನಿತಾ ನರೇಶ್ ಮಂಚಿ

ಒಂದೇ ಒರೆ ಎರಡು ಖಡ್ಗ
ಚಿತ್ರಾ ರಾಮಚಂದ್ರನ್

ಒಂದೇ ಕತೆಯ 99 ಅವತಾರಗಳು
ಎಸ್. ದಿವಾಕರ್

ಬೇಕಾಗಿದೆ ಬಾಡಿಗೆ ಮನೆ
ಸಿ. ಆರ್. ಸತ್ಯ

ಉಪಮಾ, ಮುರುಕು, ಮೆದುವಾಡಾ....
ಜೈಕುಮಾರ್ ಮರಿಯಪ್ಪ

ಮೊಬೈಲ್ ಫಜೀತಿ
ಆರತಿ ಘಟಿಕಾರ್

ನಾನು ಅವರಲ್ಲಾSSSS
ಗಾಯತ್ರಿ ಮೂರ್ತಿ

ಶ್ವಾನ ಪ್ರಲಾಪ
ನಂನಾಗ್ರಾಜ್

ಸುರಾಸುರ ನಿವಾಸ
ವೈ. ವಿ. ಗುಂಡೂರಾವ್

ಪಟದ್ದೇ ಯೋಚನೆ
ಸಹನಾ ಪ್ರಸಾದ್

ಶ್ವಾನ ಚರಿತೆಯೂ....
ಎನ್. ರಾಮನಾಥ್

ಆಹಾ! ಬರಲಿದೆ ಇ-ಕಾರ್
ಇ. ಆರ್. ರಾಮಚಂದ್ರನ್

ಚಾಲಕರ ಬವಣೆ
ಅರುಂಧತಿ ಜೋಶಿ

ಹೈಕಮಾಂಡ್ ಗಳು
ವೈ. ಎಂ. ರಘುನಂದನ್

ಬಿಂದಾಸ್ ನಿದ್ದೆ
ಜಿ. ವಿ. ನಿರ್ಮಲ

ನಾಡಿಗೇರ....
ಎಸ್. ಎನ್. ಸುಬ್ಬರಾವ್

ಬರೆದೆ ನೀನು ನಿನ್ನ ಹೆಸರ....
ಕೃಷ್ಣ ಸುಬ್ಬರಾವ್

ಲಕ್ಷುಂಬಾಯಿಯವರು
ವೈ. ಎನ್. ಗುಂಡೂರಾವ್

ಮೇಡ್ ಫಾರ್ ಈಚ್ ಅದರ್
ಸುಧಾ ಸರನೋಬತ್

ತರ್ಲೆಕ್ಯಾತನಹಳ್ಳಿ....
ತುರುವೇಕೆರೆ ಪ್ರಸಾದ್

ಮೂವತ್ತಾರರ ಆರ್ಭಟ
ಹ. ಶಿ. ಭೈರನಟ್ಟಿ

ಕೊಡೆ ಒಂದು ಕೈ ಎರಡು
ಈಶ್ವರ ಚಂದ್ರ

ದಿ ಬೆಸ್ಟ್ ಪಾರ್ಟ್ ಆಫ್....
ಎಚ್. ಗೋಪಾಲಕೃಷ್ಣ

ಏಪ್ರಿಲ್
ಸುದ್ದಿ ಸಂಚಯ

ಅಪರಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ಅ. ರಾ. ಸೇ, ಆನಂದ, ಶಿವು (ಶಿವಕುಮಾರ್), ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 28 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 16,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 4500 ಲೇಖನಗಳು

ಕೊರವಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ರಾಶಿ, ನಾ. ಕಸ್ತೂರಿ, ದಾಶರಥಿ, ಕೇಫ, ಸುನಂದಮ್ಮ, ಕೊಳ್ಳೇಗಾಲದ ರಾಮಾನುಜ ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 25 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 12,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 5000 ಲೇಖನಗಳು
  • ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಬರೆದಿರುವ ಸುಮಾರು 1000 ಚಿತ್ರಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ...

Visitors
50488